Dinesh Karthik was left fuming after his horrid run at the T20 World Cup continued with a run out in India's innings of 184/6 vs Bangladesh in the T20 World Cup on Wednesday.
ಕೊನೆಯ ಕ್ಷಣದಲ್ಲಿ ಮನಸು ಬದಲಿಸಿದ ಕೊಹ್ಲಿ, ಹಿಂದಕ್ಕೆ ಹೋಗುವಂತೆ ದಿನೇಶ್ ಕಾರ್ತಿಕ್‌ಗೆ ಸೂಚನೆ ನೀಡಿದರು. ಹಿಂದಕ್ಕೆ ಮರಳಲು ಕಾರ್ತಿಕ್ ಗರಿಷ್ಠ ಪ್ರಯತ್ನ ನಡೆಸಿದ ಹೊರತಾಗಿಯೂ ಅನಿವಾರ್ಯವಾಗಿ ರನ್ ಔಟ್ ಆಗಬೇಕಾಯಿತು.
#dineshkarthik
#dineshkarthikrunout
#dkcontroversy